ಅರ್ಥಿಕ ಶಿಕ್ಷಣ ದೇಶದ ಮುಖ್ಯ ಕಲಿಕಾ ವಿಷಯವಾಗಬೇಕು

 ಅರ್ಥಿಕ ಶಿಕ್ಷಣ...ಭಾರತದ ಕಲಿಕಾ ವಿಷಯವಾಗಬೇಕು

ನಮ್ಮ ಭಾರತದಂತಹ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶಿಕ್ಷಣ   ಪಡೆಯುವುದು ಒಂದು ದೊಡ್ಡ ಸವಾಲಿನ ಮಾತು ಅಂತಹ ಸನ್ನಿವೇಶಗಳಲ್ಲಿಅರ್ಥಿಕ  ಶಿಕ್ಷಣ ಎಂದರೇನು? ಹಾಗೂ ಅರ್ಥಿಕ ಶಿಕ್ಷಣದಿಂದ ನಾವು ಹೇಗೆ  ಜೀವನಗಳನ್ನು ಸುಧಾರಿಸಿಕೊಳ್ಳುವುದು ಎಂದು ತಿಳಿಯುವುದೇ ದೊಡ್ಡ ಸವಾಲು....

ನಮ್ಮಲ್ಲಿ ವಿದ್ಯಾವಂತರೂ ಕೂಡಅರ್ಥಿಕ  ಶಿಕ್ಷಣ  ತಾವು ಗಳಿಸಿದ ಹಣವನ್ನು ,ದುಬಾರಿ ವೆಚ್ಚದ ಜೀವನ ನಡೆಸಲು  ಹೆಚ್ಚಿನ ಜನ ಆಕರ್ಷಿತರಾಗಿರುತ್ತಾರೆ.ತಮ್ಮ ಮಕ್ಕಳ  ಶಿಕ್ಷಣ, ಆರೋಗ್ಯ, ಇತರೆ ಯೋಜನೆಗಳಿಗಾಗಿ ಹಣ ಉಳಿತಾಯ ಮಾಡುವುದನ್ನೆ ಮರೆತಿರುತ್ತಾರೆ.   ಇನ್ನು ಶಿಕ್ಷಣದಿಂದ ವಂಚಿತರಾದವರು ಇಂತಹ ವಿಷಯಯಗಳನ್ನು ಅರ್ಥ ಮಾಡಿಕೊಳ್ಳವುದು ಕಷ್ಟವೆ ಸರಿ.  ಅರ್ಥಿಕ ಶಿಕ್ಷಣವು ಶಿಸ್ತು ಬದ್ದ ಉಳಿತಾಯವನ್ನು ತಿಳಿಸಿಕೊಡುತ್ತದೆ  ನಮ್ಮ ಸಂಬಳದ ಅಥಾವ ಲಾಭದ ಶೇಕಡಾ 30 ರಿಂದ 40 ರಷ್ಟು ಹಣವನ್ನು ಉಳಿಸುವುದರ ಮೂಲಕ ನಾವು ದೀರ್ಘ ಅವಧಿಯ ಲಾಭಗಳನ್ನು ಕಾಣಬಹುದು  . ಸ್ಟಾಕ್‌ ಮಾರ್ಕೆಟ್‌,ರಿಯಲ್‌ ಎಸ್ಟೆಟ್‌ ಗಳಂತಹ ಕ್ಷೇತ್ರಗಳಲ್ಲಿ ಧೀರ್ಘವದಿಯ ಹುಡಿಕೆಗಳನ್ನು ಮಾಡುವುದರಿಂದ ಸಾಧನೆ ಮಾಡಬಹುದು....

 

No comments:

Post a Comment