welcome to www.growwcontinue.com this website will inform you about finance,health,and education our main goal is to imrove peoples health,wealth,education
SSLC ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬದಿಸಿದಂತೆ ಅಧ್ಯಯಾನ ಮಾಡಬೇಕಾದ ಅವಶ್ಯಕ ಅಂಶಗಳು
ಎಸ್. ಎಸ್ .ಎಲ್. ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಉಳಿದಿರುವ ಕೆಲವು ದಿನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು . ನೀವು ಮೊದಲಿನಿಂದಲೂ ಓದುತ್ತಾ ಬಂದಿದ್ದರೆ ಉಳಿದಿರುವ 2 ಅಥಾವ 3 ತಿಂಗಳುಗಳಲ್ಲಿ ಅತಿಯಾಗಿ ಕಷ್ಟ ಬೀಳುವ ಅವಶ್ಯಕತೆ ಬರುವುದಿಲ್ಲ .ಅದರೆ ಮೊದಲಿನಿಂದಲೂ ಪ್ರಯತ್ನ ಮಾಡದವರು ಇದ್ದರೆ ಈಗಲೂ ನಿವು ಶ್ರಮ ವಹಿಸಿದರೆ ಖಂಡಿತ ಯಶಸ್ಸು ಸಾಧಿಸಬಹುದು.ಅಂತಹವರಿಗಾಗಿ ವಿಙ್ಞನ ವಿಷಯಕ್ಕೆ ಸಂಬದಿಸಿದಂತೆ ಮುಖ್ಯವಾಗಿರುವ ಅಂಶಗಳನ್ನು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೆವೆ ತಾವುಗಳು ಇನ್ನು ಉಳಿದ ವಿಷಯಗಳ ಕುರಿತು ಅಸಕ್ತಿ ವ್ಯಕ್ತಪಡಿಸಿದಲ್ಲಿಅದನ್ನು ಪ್ರಕಟಿಸುತ್ತೆವೆ. ಅಧ್ಯಯಾನ ಮಾಡಿ ಯಶಸ್ಸು ಪಡೆಯಿರಿ.
Subscribe to:
Posts (Atom)
-
ಬಹಳಷ್ಟು ಜನ ದೈಹಿಕವಾದ ಆರೋಗ್ಯವೇ ನಮ್ಮ ಆರೋಗ್ಯ ಎಂದು ತಿಳಿದಿದ್ದಾರೆ. ನಮ್ಮ ಆರೋಗ್ಯ ದೇಹಕ್ಕೆ ಸೀಮಿತವಾದರೆ ಅದು ನಮ್ಮ ತಪ್ಪು ಕಲ್ಪನೆ ನಮ್ಮ ಮಾನಸಿಕ ಆರೋಗ್ಯವು ತುಂಬಾ...
-
ಎಸ್ ಎಸ್ ಎಲ್ ಸಿ ಪರೀಕ್ಷೆ -2 ಸಂಬಂಧಿಸಿದಂತೆ 2025 ಸಾಲಿನ ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ. ಈಗಾಗಲೇ 2025ರ ಎಸ್ ಎಸ್ ಎ...
-
ನ್ಯುಮೋನಿಯ(ಪುಪ್ಪಸ ಜ್ವರ) ಎಂದರೇನು? ಶ್ವಾಸಕೋಶಕ್ಕೆ ಉಂಟಾಗುವ ಸೋಂಕನ್ನು ನ್ಯುಮೋನಿಯ ಎಂದು ಕರೆಯುತ್ತೇವೆ .ಈ ಸೋಂಕು ಹೆಚ್ಚಾಗಿ ಎರಡು ವರ್ಷದೊಳಗಿನ ಮಕ್ಕಳು ಹಾಗೂ 65...



































