SSLC ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬದಿಸಿದಂತೆ ಅಧ್ಯಯಾನ ಮಾಡಬೇಕಾದ ಅವಶ್ಯಕ ಅಂಶಗಳು

 ಎಸ್‌. ಎಸ್‌ .ಎಲ್. ಸಿ  ವಿದ್ಯಾರ್ಥಿಗಳು ಪರೀಕ್ಷೆಗೆ ಉಳಿದಿರುವ ಕೆಲವು ದಿನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು . ನೀವು ಮೊದಲಿನಿಂದಲೂ ಓದುತ್ತಾ ಬಂದಿದ್ದರೆ ಉಳಿದಿರುವ 2 ಅಥಾವ 3 ತಿಂಗಳುಗಳಲ್ಲಿ ಅತಿಯಾಗಿ ಕಷ್ಟ ಬೀಳುವ  ಅವಶ್ಯಕತೆ ಬರುವುದಿಲ್ಲ  .ಅದರೆ ಮೊದಲಿನಿಂದಲೂ ಪ್ರಯತ್ನ ಮಾಡದವರು ಇದ್ದರೆ ಈಗಲೂ ನಿವು ಶ್ರಮ ವಹಿಸಿದರೆ ಖಂಡಿತ ಯಶಸ್ಸು ಸಾಧಿಸಬಹುದು.ಅಂತಹವರಿಗಾಗಿ   ವಿಙ್ಞನ ವಿಷಯಕ್ಕೆ ಸಂಬದಿಸಿದಂತೆ ಮುಖ್ಯವಾಗಿರುವ ಅಂಶಗಳನ್ನು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೆವೆ  ತಾವುಗಳು ಇನ್ನು ಉಳಿದ ವಿಷಯಗಳ ಕುರಿತು ಅಸಕ್ತಿ ವ್ಯಕ್ತಪಡಿಸಿದಲ್ಲಿಅದನ್ನು ಪ್ರಕಟಿಸುತ್ತೆವೆ.  ಅಧ್ಯಯಾನ ಮಾಡಿ ಯಶಸ್ಸು ಪಡೆಯಿರಿ.







































No comments:

Post a Comment