ನಿವೃತ್ತ ನೌಕರರಿಗೆ ಸಿಗುವ ಸೌಲಭ್ಯಗಳು .........

 ತಮ್ಮ ಜೀವನದ ಅಮೂಲ್ಯ ಸಮಯವನ್ನು ತಾವು ಸೇರಿದ ಇಲಾಖೆಯಲ್ಲಿ ದುಡಿದು  ಬದುಕಿನ ಸಂಜೆಯಲ್ಲಿ ಆರಾಮದಾಯಕವಾಗಿ ಜೀವಿಸಬೇಕೆಂಬ ಆಸೆ ಪ್ರತಿ ನಿವೃತ್ತ ನೌಕರರಲ್ಲಿ ಕಾಣುತ್ತೇವೆ ಹಾಗಾದರೆ ಅವರು ಸೇವೆ ಸಲ್ಲಿಸಿದ ಇಲಾಖೆಯು ನಿವೃತ್ತಿಯ ನಂತರ ಅವರಿಗೆ ಏನೆಲ್ಲ ಸೌಲಭ್ಯಗಳನ್ನು ಒದಗಿಸಬಹುದು ಎಂಬುದು ಕೆಲವರಿಗೆ ತಿಳಿದಿಲ್ಲ ಅಂತಹ ನೌಕರರು ಈ ವಿಷಯಗಳನ್ನು ತಿಳಿದುಕೊಳ್ಳುವುದು ಬಹು ಮುಖ್ಯವಾಗಿದೆ  ಈ ವಿಷಯವನ್ನು ಕೇವಲ ನೌಕರರು ಮಾತ್ರ ತಿಳಿದುಕೊಳ್ಳುವುದಲ್ಲದೇ ವಿದ್ಯಾರ್ಥಿಗಳು ಹಾಗು ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವವರು ಕೂಡ  ಗಮನಹರಿಸುವುದು   ಉತ್ತಮ ...ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಳಗಿನ ಪಟ್ಟಿಗಳನ್ನು ಗಮನಿಸಿ.
















No comments:

Post a Comment