welcome to www.growwcontinue.com this website will inform you about finance,health,and education our main goal is to imrove peoples health,wealth,education
ಫೆಬ್ರವರಿ 12 ರಿಂದ 14 ರ ವರೆಗೆ ಬೆಂಗಳೂರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ .......ಕರ್ನಾಟಕಕ್ಕೆ ಉದ್ಯೋಗದ ಅವಕಾಶಗಳು ಹಾಗು ಅದರಾಚೆಗಿನ ಅವಲೋಕನಾ
ಹಸಿ ಮೆಣಸಿನಕಾಯಿ ಕಾರ ತಿನ್ನುವುದಕ್ಕಿಂತ ಒಣ ಮೆಣಸಿನಕಾಯಿ ಕಾರ ತಿನ್ನುವುದು ಉತ್ತಮ ಎಕೆ ಗೊತ್ತಾ?
![]() |
ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ಕಾರವನ್ನು ಕುಟ್ಟುತ್ತಿದ್ದರು ಆದರೆ ಕಾಲ ಬದಲಾದಂತೆ ಆನೇಕ ಆಹಾರದ ಕಂಪನಿಗಳು ರೆಡಿಮೇಡ್ ಆಹಾರವನ್ನೆ ಮನೆ ಬಾಗಿಲಿಗೆ ತಂದು ಕೊಡುತ್ತಿವೆ ಇದರಿಂದ ನಮಗೆ ಸಮಯ ಉಳಿಯಬಹುದು ಆದರೆ ತಾಜಾ ಪದಾರ್ಥಗಳ ಸೇವನೆ ಸಾಧ್ಯವಿಲ್ಲ ಹಾಗೂ ನಂಬಿಕೆಯ ಕೊರತೆಯು ಕಾಣಬಹುದು ಹೀಗಾಗಿ ನಾವು ಸೇವಿಸುವ ಪದಾರ್ಥಗಳ ಅವಲೋಕನ ಮಾಡಿಕೊಳ್ಳುವುದು ನಮ್ಮ ಮುಖ್ಯ ಕರ್ತವ್ಯವಾಗಬೇಕು .
ನಾವು ಸೇವಿಸುವ ಪದಾರ್ಥಗಳಲ್ಲಿ ಆದಷ್ಟು ಸಾವಯಾವ ಪದಾರ್ಥಗಳು ಹೆಚ್ಚು ಇರುವಂತೆ ಎಚ್ಚರಿಕೆ ವಹಿಸುವುದು ಉತ್ತಮ ರಸಗೊಬ್ಬರಗಳ ಅತಿಯಾದ ಬಳಕೆ ಎಲ್ಲಾ ಆಹಾರಗಳಲ್ಲೂ ಇದ್ದೆ ಇದೆ. ಆ ನಿಟ್ಟಿನಲ್ಲಿ ದಿನ ನಿತ್ಯಕ್ಕೆ ಬಳಸುವ ಆಹಾರಗಳನ್ನು ಪರೀಕ್ಷಿಸುವುದು ಉತ್ತಮ ಅದರಲ್ಲೂ ಮುಖ್ಯವಾಗಿ ಕಾರ,ಉಪ್ಪು,ಇವುಗಳು ಕೂಡ ಸರಿಯಾದ ಪ್ರಮಾಣದಲ್ಲಿ ಬಳಸಬೇಕು.
ಕೆಂಪು ಮೆಣಸಿನಕಾಯಿ ವಿಶೇಷತೆ.....
1) ನೈಸರ್ಗಿಕ ಕೊಬ್ಬು ನಿವಾರಕ
ಕೆಂಪು ಮೆಣಸಿನಕಾಯಿ ನಮ್ಮ ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಅದರಲ್ಲಿರುವ anti oxides ನಮ್ಮ ದೇಹದ ಕೊಬ್ಬನ್ನು ಕರಗಿಸುತ್ತವೆ
2) ಚಯಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತವೆ.
3)ನೈಸರ್ಗಿಕ ನೋವು ನಿವಾರಕಗಳಾಗಿ ಕಾರ್ಯ ನಿರ್ವಹಿಸುತ್ತವೆ.
4) ಹೃದಯದ ಆರೋಗ್ಯವನ್ನು ಚೆನ್ನಾಗಿಡುತ್ತವೆ.
5) ಮಲ ಸಂಬಂದಿತ ತೊಂದರೆಗಳಿಗೆ ರಾಮ ಬಾಣವಾಗಿ ಕಾರ್ಯ ನಿರ್ವಹಿಸುತ್ತವೆ
6) ದೇಹದೊಳಗಿರುವ ಅನಗತ್ಯ ವಿಷಕಾರಕಗಳ ನಿರ್ಮುಲನೆ ಮಾಡುತ್ತದೆ
-
ಬಹಳಷ್ಟು ಜನ ದೈಹಿಕವಾದ ಆರೋಗ್ಯವೇ ನಮ್ಮ ಆರೋಗ್ಯ ಎಂದು ತಿಳಿದಿದ್ದಾರೆ. ನಮ್ಮ ಆರೋಗ್ಯ ದೇಹಕ್ಕೆ ಸೀಮಿತವಾದರೆ ಅದು ನಮ್ಮ ತಪ್ಪು ಕಲ್ಪನೆ ನಮ್ಮ ಮಾನಸಿಕ ಆರೋಗ್ಯವು ತುಂಬಾ...
-
ಎಸ್ ಎಸ್ ಎಲ್ ಸಿ ಪರೀಕ್ಷೆ -2 ಸಂಬಂಧಿಸಿದಂತೆ 2025 ಸಾಲಿನ ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ. ಈಗಾಗಲೇ 2025ರ ಎಸ್ ಎಸ್ ಎ...
-
ನ್ಯುಮೋನಿಯ(ಪುಪ್ಪಸ ಜ್ವರ) ಎಂದರೇನು? ಶ್ವಾಸಕೋಶಕ್ಕೆ ಉಂಟಾಗುವ ಸೋಂಕನ್ನು ನ್ಯುಮೋನಿಯ ಎಂದು ಕರೆಯುತ್ತೇವೆ .ಈ ಸೋಂಕು ಹೆಚ್ಚಾಗಿ ಎರಡು ವರ್ಷದೊಳಗಿನ ಮಕ್ಕಳು ಹಾಗೂ 65...

