ಹಸಿ ಮೆಣಸಿನಕಾಯಿ ಕಾರ ತಿನ್ನುವುದಕ್ಕಿಂತ ಒಣ ಮೆಣಸಿನಕಾಯಿ ಕಾರ ತಿನ್ನುವುದು ಉತ್ತಮ ಎಕೆ ಗೊತ್ತಾ?


 ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ಕಾರವನ್ನು ಕುಟ್ಟುತ್ತಿದ್ದರು ಆದರೆ ಕಾಲ ಬದಲಾದಂತೆ ಆನೇಕ ಆಹಾರದ ಕಂಪನಿಗಳು ರೆಡಿಮೇಡ್‌ ಆಹಾರವನ್ನೆ ಮನೆ ಬಾಗಿಲಿಗೆ ತಂದು ಕೊಡುತ್ತಿವೆ  ಇದರಿಂದ ನಮಗೆ ಸಮಯ ಉಳಿಯಬಹುದು ಆದರೆ ತಾಜಾ ಪದಾರ್ಥಗಳ ಸೇವನೆ ಸಾಧ್ಯವಿಲ್ಲ  ಹಾಗೂ ನಂಬಿಕೆಯ ಕೊರತೆಯು ಕಾಣಬಹುದು  ಹೀಗಾಗಿ ನಾವು ಸೇವಿಸುವ ಪದಾರ್ಥಗಳ ಅವಲೋಕನ ಮಾಡಿಕೊಳ್ಳುವುದು ನಮ್ಮ ಮುಖ್ಯ ಕರ್ತವ್ಯವಾಗಬೇಕು .

ನಾವು ಸೇವಿಸುವ ಪದಾರ್ಥಗಳಲ್ಲಿ ಆದಷ್ಟು ಸಾವಯಾವ ಪದಾರ್ಥಗಳು ಹೆಚ್ಚು ಇರುವಂತೆ ಎಚ್ಚರಿಕೆ ವಹಿಸುವುದು ಉತ್ತಮ  ರಸಗೊಬ್ಬರಗಳ ಅತಿಯಾದ ಬಳಕೆ ಎಲ್ಲಾ ಆಹಾರಗಳಲ್ಲೂ ಇದ್ದೆ ಇದೆ. ಆ ನಿಟ್ಟಿನಲ್ಲಿ ದಿನ ನಿತ್ಯಕ್ಕೆ ಬಳಸುವ ಆಹಾರಗಳನ್ನು ಪರೀಕ್ಷಿಸುವುದು ಉತ್ತಮ ಅದರಲ್ಲೂ ಮುಖ್ಯವಾಗಿ ಕಾರ,ಉಪ್ಪು,ಇವುಗಳು ಕೂಡ ಸರಿಯಾದ ಪ್ರಮಾಣದಲ್ಲಿ  ಬಳಸಬೇಕು.

ಕೆಂಪು ಮೆಣಸಿನಕಾಯಿ ವಿಶೇಷತೆ.....

1) ನೈಸರ್ಗಿಕ ಕೊಬ್ಬು ನಿವಾರಕ 

ಕೆಂಪು ಮೆಣಸಿನಕಾಯಿ ನಮ್ಮ ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಅದರಲ್ಲಿರುವ   anti  oxides  ನಮ್ಮ ದೇಹದ ಕೊಬ್ಬನ್ನು ಕರಗಿಸುತ್ತವೆ

2) ಚಯಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತವೆ.

3)ನೈಸರ್ಗಿಕ ನೋವು ನಿವಾರಕಗಳಾಗಿ ಕಾರ್ಯ ನಿರ್ವಹಿಸುತ್ತವೆ.

4) ಹೃದಯದ ಆರೋಗ್ಯವನ್ನು ಚೆನ್ನಾಗಿಡುತ್ತವೆ.

5)  ಮಲ ಸಂಬಂದಿತ ತೊಂದರೆಗಳಿಗೆ ರಾಮ ಬಾಣವಾಗಿ ಕಾರ್ಯ ನಿರ್ವಹಿಸುತ್ತವೆ

6)  ದೇಹದೊಳಗಿರುವ ಅನಗತ್ಯ ವಿಷಕಾರಕಗಳ ನಿರ್ಮುಲನೆ ಮಾಡುತ್ತದೆ 

 

No comments:

Post a Comment