ಶೇಕಡಾ 71 ರಷ್ಟು ವಯಸ್ಕರು ಮಲಗಿದಾಗ ಹೆಚ್ಚಾಗಿ ಬಾಯಿಂದ ಉಸಿರಾಡುವವರಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ .........
ಹಾಗದರೆ ನಾವು ಈ ರೀತಿ ಬಾಯಿಂದ ಉಸಿರಾಡುವುದರಿಂದ ಉಂಟಾಗುವ ತೊಂದರೆಗಳೇನು ಎಂಬುದನ್ನು ಗಮನಿಸೋಣ
ಬಾಯಿಂದ ಉಸಿರಾಡುವುದು ನಮಗೆ ನಿದ್ರಾಹೀನತೆ ಉಂಟಾಗುತ್ತದೆ . ಇದರಿಂದ ನಮ್ಮಲ್ಲಿ ದಿನ ನಿತ್ಯದ ಉತ್ಸಾಹ, ಶಕ್ತಿಹೀನತೆ ಉಂಟಾಗುತ್ತದೆ ಹಾಗೆಯೇ ಮೆದುಳಿನ ಕ್ರಿಯಾಶೀಲತೆ ಕುಂಟಿತಗೊಳಿಸುತ್ತದೆ.
ನಾವು ಬಾಯಿಂದ ಉಸಿರಾಡುವಾಗ ನಮ್ಮ ಮೆದುಳಿಗೆ ಕಡಿಮೆ ಆಕ್ಸಿಜನ್ ಸರಬರಾಜು ಆಗುತ್ತದೆ
ನಮ್ಮ ದೇಹದಲ್ಲಿ ಒತ್ತಡ ಹೆಚ್ಚಿಸುವ ಹಾರ್ಮೋನಗಳ ಉತ್ಪಾದನೆಗೆ ಕಾರಣವಾಗುತ್ತದೆ ಒಟ್ಟಾರೆಯಾಗಿ ನಮ್ಮ ನ್ನು ದುರ್ಬಲರನ್ನಾಗಿ ಮಾಡಲು ಇದು ಕಾರಣವಾಗುತ್ತದೆ
ಹಾಗದರೆ ನಾವು ಮೂಗಿನಿಂದ ಉಸಿರಾಡುವುದು ಹೇಗೆಲ್ಲ ಅನೂಕುಲವಾಗುತ್ತದೆ ಎಂಬುದನ್ನು ಗಮನಿಸೋಣ...ನಮ್ಮ ಮೂಗು ಕೇವಲ ವಾಸನೆ ಹಾಗೂ ಉಸಿರಾಟದ ಕಾರ್ಯವಷ್ಟೇ ಮಾಡುವುದಿಲ್ಲ
ಇದು ಬಹಳಷ್ಟು ಸೋಸುವ ಕಿಯೆಗಳನ್ನು ಮಾಡುತ್ತದೆ..
1) ನಾವು ಉಸಿರಾಡುವ ಗಾಳಿಯಲ್ಲಿ ಇರುವ ಕಲ್ಮಷಗಳನ್ನು ಮೂಗಿನ ಕೂದಲುಗಳು ತಡೆಯುತ್ತವೆ
2) ನಾವು ತೆಗೆದುಕೊಳ್ಳುವ ಗಾಳಿಯನ್ನು ಬಿಸಿಯಾಗಿಸಿ ನೈಟ್ರಿಕ್ ಆಕ್ಷೈಡ್ ಉತ್ಪಾದಿಸುತ್ತದೆ
3) ನಮ್ಮ ಮೆದುಳಿಗೆ ಹೆಚ್ಚಿನ ಆಕ್ಸಿಜನ್ ಸಾಗುವಂತೆ ನೋಡಿಕೊಳ್ಳುತ್ತದೆ
ನಾವು ಮಲಗಿದಾಗ ಬಾಯಿಂದ ಉಸಿರಾಡಿದರೆ ಉಂಟಾಗುವ ತೊಂದರೆಗಳು
1) ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಎಂಬ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.
2) ಇದು ಜಡತ್ವ,ತೂಕ, ಹೆಚ್ಚಾಗಲೂ ಕಾರಣವಾಗುತ್ತದೆ
3) ನೆಗಡಿ,ಇನ್ನಿತರೆ ಮೂಗಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ
4) ವಯ್ಯಸಾಗುವಿಕೆ ,ನಿದ್ರಾ ಹೀನತೆ , ಇನ್ನಿತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.
5) ಎಕಗ್ರತೆ ಕುಂಟಿಗೊಳಿಸುತ್ತದೆ ,ಮೆದುಳಿನ ಕ್ರಿಯಾಶೀಲತೆಯನ್ನು ಕಡಿಮೆಗೊಳಿಸುತ್ತದೆ
ನಾವು ಮೂಗಿನಿಂದ ಉಸಿರಾಡಲು ದಿನನಿತ್ಯ ಪ್ರಾಣಯಾಮ,ಯೋಗ, ಮಾಡುವುದು ಉತ್ತಮ
ನೀವು ಯಾವುದೇ ವ್ಯಾಯಮ ಮಾಡುವಾಗಲು ಮೂಗಿನಿಂದ ಧೀರ್ಘ ಉಸಿರು ತೆಗುಕೊಳ್ಳಿ ಇದರಿಂದ ನಮ್ಮ ಶ್ವಾಸಕೋಶಗಳು ಹೆಚ್ಚಿನ ಗಾಳಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತವೆ . ನಮ್ಮಲ್ಲಿ ಧನತ್ಮಾಕ ಬದಲವಾಣೆಗಳು ಉಂಟಾಗುವದನ್ನು ನಾವು ಕಾಣಬಹುದು
.

No comments:
Post a Comment