ದೇಶದ ಪ್ರತಿಷ್ಟಿತ ದ್ವಿಚಕ್ರ ತಯಾರಿಕ ಕಂಪನಿ ಯು 100ರೂ ಡಿವೆಡೆಂಟ್‌ ಘೋಷಿಸಿದೆ.



 ದೇಶದ ಪ್ರತಿಷ್ಟಿತ ದ್ವಿಚಕ್ರ ಮತ್ತು ಸ್ಕೂಟರ್ ತಯಾರಿಕ ಕಂಪನಿ ಯು 100ರೂ ಡಿವೆಡೆಂಟ್‌ ಘೋಷಿಸಿದೆ.HERO MOTOR CORP  ಕಂಪನಿಯು ತನ್ನ2023-2024 ರ ಆಕ್ಟೋಬರ್- ಡಿಸೆಂಬರ್‌ ನ Q3 ತ್ರೈಮಾಸಿಕ ವರದಿಯನ್ನು ಗುರುವಾರವು    ಪ್ರಕಟಿಸಿತು  ಗಮನಿಸಬೇಕಾದ ಅಂಶವೇನೆಂದರೆ  BSE  100 ಕಂಪನಿಗಳಲ್ಲಿ ಬಾರಿ ಮೊತ್ತದ ಡಿವೆಡೆಂಟ್‌ ಘೋಷಣೆ ಮಾಡಿರುವ ಮೊದಲ ಕಂಪನಿಯು ಇದಾಗಿದೆ


HERO MOTOR CORP ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ತಯಾರಿಕೆ ಕಂಪನಿಯಾಗಿದೆ  .ಕಂಪನಿಯು ಫೆ-6  ಗುರುವಾರ  ಪ್ರಕಟಿಸಿದ ತನ್ನ ತ್ರೈಮಾಸಿಕ ವರದಿಯಲ್ಲಿ 1203 ಕೋಟಿ ಲಾಭವನ್ನು ಮಾಡಿದೆ ಇದು ವರ್ಷದಿಂದ ವರ್ಷಕ್ಕೆ ಶೇಕಡಾ 12 ರಷ್ಟು ಎರಿಕೆ ಮಾಡಿರುವುದನ್ನು ತಿಳಿಸಿಕೊಡುತ್ತದೆ ಕಂಪನಿಯು ತನ್ನ ಆದಾಯವನ್ನು 10,211 ಕೋಟಿಗೆ ಎರಿಕೆ ಮಾಡಿದೆ.

ಕಂಪನಿಯು ಸತತ ಮೂರನೇ  ಬಾರಿಗೆ ತನ್ನ ಆದಾಯವನ್ನು 10,000 ಕೋಟಿಗೆ  ಎರಿಸುತ್ತಾ 2023-2024 ಅರ್ಥಿಕ ವರ್ಷವನ್ನು  ಪೂರ್ಣಗೊಳಿಸಿದೆ

HERO MOTOR CORP  ಕಂಪನಿಯು ತನ್ನ 100 ಸಿಸಿ ಬೈಕ್‌ ಗಳಿಂದ ಹೆಚ್ಚನ ಆದಾಯವನ್ನು ಪಡೆದಿದೆ ಹಾಗೂ ತನ್ನ ಮರ್ಕೆಟ್‌ ವ್ಯಾಪ್ತಿಯನ್ನು ವಿಸ್ತರಿಸಿದೆ

ಆದ್ದರಿಂದ ಕಂಪನಿಯು ತನ್ನ ಬೋರ್ಡ ಮೀಟಿಂಗ್ ನಲ್ಲಿ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 100 ರೂ ಡಿವೆಡೆಂಟ್‌ ಷೋಷಿಸಿದೆ ಹಾಗು ಇದರ ಕೊನೆ ದಿನಾಂಕವನ್ನು ಫೆ-12 ಕ್ಕೆ ನಿಗದಿಗೊಳಿಸಿದೆ ಅದರ ಒಳಗೆ ಷೇರು ಖರೀದಿಸಿದವರಿಗೆ  ಡಿವೆಡೆಂಟ್ ಸಿಗುತ್ತದೆ ಕಂಪನಿಯ ಈಗಿನ ಪ್ರತಿ ಷೇರಿನ ಮೌಲ್ಯವು 4,274.65 ಇದೆ 
 

No comments:

Post a Comment